Reise Moto TrailR Tyre Review In Kannada | Himalayan Tyres | Punith Bharadwaj

2023-02-10 30,673

Reise Moto TrailR tyre review by Punith Bharadwaj | ಕಳೆದ ನೂರು ವರ್ಷಗಳಿಂದ ರೈಸ್‌ ಮೋಟೋ ಬ್ರ್ಯಾಂಡ್‌ ಚಾಲ್ತಿಯಲ್ಲಿದೆ. ಅದೆಲ್ಲದರ ಅನುಭವವನ್ನು ಧಾರೆ ಎರೆದು ಈಗ ಈ ರೈಸ್‌ ಮೋಟೋ ಟೈರ್‌ ಅನ್ನು ಅವರು ಮಾರುಜಟ್ಟೆಗೆ ತಂದಿದ್ದಾರೆ. ಈ ಟೈರ್‌ನ ಕುರಿತಾದ ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿ ಇದೆ. ಸಂಪೂರ್ಣಣಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೆ ನೊಡಿ.

#ReiseMoto #KeepRolling #RieseMotoTrailR #TrailRTyres #HimalayanTyres #XpulseTyres #TyreReview #ADVTyre #OffroadTyres